ಕರ್ನಾಟಕ

karnataka

ETV Bharat / videos

ಆನ್​ಲೈನ್ ತರಗತಿ ನಡೆಸುವಂತೆ ಪೋಷಕರ ಬೇಡಿಕೆ - ಅನೇಕಲ್​ ಆನ್ಲೈನ್ ತರಗತಿ ಪ್ರಾರಂಭಿಸುವಂತೆ ಪೋಷಕರ ಪ್ರತಿಭಟನೆ

By

Published : Oct 23, 2021, 10:07 PM IST

Updated : Oct 24, 2021, 9:55 AM IST

ಆನೇಕಲ್: ತಾಲೂಕಿನ ಸರ್ಜಾಪುರ ಹೋಬಳಿಯ ದೊಮ್ಮಸಂದ್ರ-ವರ್ತೂರು ಮುಖ್ಯ ರಸ್ತೆಯಲ್ಲಿರುವ ಗ್ರೀನ್ ವುಡ್ ಹೈ ಇಂಟರ್​​ನ್ಯಾಷನಲ್ ಪ್ರೌಢಶಾಲೆಯಲ್ಲಿ ಆನ್​ಲೈನ್ ತರಗತಿಗಳನ್ನು ದಿಢೀರ್​ ನಿಲ್ಲಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇಲ್ಲಿ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು 8ರಿಂದ 10ನೇ ತರಗತಿವರೆಗೆ ಓದುತ್ತಿದ್ದಾರೆ. ಈ ಕೂಡಲೇ ಆನ್​ಲೈನ್​ ತರಗತಿಗಳನ್ನು ಪುನಃ ಆರಂಭಿಸಬೇಕು ಎಂದು ವಿದ್ಯಾರ್ಥಿಗಳ ಪೋಷಕರು ಆಗ್ರಹಿಸಿದ್ದಾರೆ.
Last Updated : Oct 24, 2021, 9:55 AM IST

ABOUT THE AUTHOR

...view details