2005ರ ಪ್ರವಾಹಕ್ಕೆ ಇನ್ನೂ ಸಿಗದ ಶಾಶ್ವತ ಪರಿಹಾರ: ಗ್ರಾಮಗಳಿಗೆ ತೆರಳಲು ಸಂತ್ರಸ್ತರು ಹಿಂದೇಟು - ಪ್ರವಾಹ
ಬೆಳಗಾವಿ: ಪ್ರತಿ ವರ್ಷ ಪ್ರವಾಹ ಪರಿಸ್ಥಿತಿ ಎದುರಿಸುತ್ತಿರುವ ಚಿಕ್ಕೋಡಿ ವಿಭಾಗದ ನೆರೆ ಸಂತ್ರಸ್ತರಿಗೆ ಶಾಶ್ವತ ಪರಿಹಾರ ಎನ್ನುವುದು ಮರಿಚಿಕೆಯಾದಂತಾಗಿದ್ದು, 14 ವರ್ಷ ಕಳೆದ್ರೂ ಇಂದಿಗೂ ಕೂಡ ಯಾವುದೇ ಅಭಿವೃದ್ದಿಯಾಗಿಲ್ಲ. ಈ ಕುರಿತಾದ ಮಾಹಿತಿ ಇಲ್ಲಿದೆ ನೋಡಿ.