ಸಗಣಿ ಎರೆಚಾಟ- ಬೈದಾಟ: ಇದೇ ಗೊರೆಹಬ್ಬದ ಸ್ಪೆಷಾಲಿಟಿ ಕಣ್ರೀ! - ಗೊರೆಹಬ್ಬ ವಿಶೇಷ ಸುದ್ದಿ
ತಮಿಳುನಾಡಿನ ತಾಳವಾಡಿ ಸಮೀಪದ ಗುಮ್ಮಟಪುರದಲ್ಲಿನಡೆದ ಗೆರೆಹಬ್ಬದಲ್ಲಿ ಭಾಗವಹಿಸಿದ ಜನರು ಸಗಣಿ ಎರಚಿಕೊಂಡು ಸಂಭ್ರಮಿಸಿದರು. ಈ ವಿಶಿಷ್ಟ ಆಚರಣೆಗೆ ಸಾವಿರಾರು ಮಂದಿ ಸಾಕ್ಷಿಯಾದರು. ಈ ಕುರಿತ ಸ್ಟೋರಿ ಇಲ್ಲಿದೆ ನೋಡಿ.
Last Updated : Oct 31, 2019, 1:36 PM IST