ಕೆ. ಎನ್. ರಾಜಣ್ಣ-ಬಿಎಸ್ವೈ ನಡುವೆ ನಿರಂತರ 'ಸಹಕಾರ'... ಕೈ ಪಾಳಯಕ್ಕೆ ಇರಿಸು-ಮುರುಸು - K N Rajanna and B S yediyurappa tumkur news
ತುಮಕೂರು ನಗರದಲ್ಲಿ ನಡೆದ ಅಖಿಲ ಭಾರತ ಸಹಕಾರ ಸಪ್ತಾಹ ರಾಜ್ಯ ರಾಜಕೀಯದಲ್ಲಿ ಕುತೂಹಲ ಮೂಡಿಸಿದೆ. ಕಾಂಗ್ರೆಸ್ ಮಾಜಿ ಶಾಸಕ ಕೆ. ಎನ್. ರಾಜಣ್ಣ, ಸಿಎಂ ಬಿ ಎಸ್ ಯಡಿಯೂರಪ್ಪ ಪರಸ್ಪರ ಹಾಡಿ ಹೊಗಳಾಡಿದ್ದು ಕಾಂಗ್ರೆಸ್ ನಾಯಕರಿಗೆ ನುಂಗಲಾರದಂತಹ ತುತ್ತಾಗಿದೆ.