ಸಂಸಾರದ ಜಗಳ ಬೀದಿಗೆ ಬಿದ್ದು ಹೈಡ್ರಾಮಾ! - ಕೋಲಾರ ಜಿಲ್ಲೆ ಬಂಗಾರಪೇಟೆ
By
Published : Aug 13, 2019, 10:19 PM IST
ಕೋಲಾರ: ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕನೊಬ್ಬನ ಕೌಟುಂಬಿಕ ಕಲಹ ಬೀದಿಗೆ ಬಿದ್ದು ಕಾಲೇಜಿನಲ್ಲೇ ಆತನ ಪತ್ನಿ ಹಾಗೂ ಸಂಬಂಧಿಕರು ಉಪನ್ಯಾಸಕನಿಗೆ ಥಳಿಸಿರುವ ಘಟನೆ ಕೋಲಾರ ಜಿಲ್ಲೆ ಬಂಗಾರಪೇಟೆ ಪಟ್ಟಣದಲ್ಲಿ ನಡೆದಿದೆ.