ಎಂಎಫ್‌ಪಿಎದಿಂದ ವಿಶೇಷ ಚೇತನ ಕಲಾವಿದರ ಚಿತ್ರಕಲಾ ಪ್ರದರ್ಶನ - ಎಂಎಫ್‌ಪಿಎ ವತಿಯಿಂದ ಚಿತ್ರಕಲಾ ಪ್ರದರ್ಶನ
ಮೌತ್ ಅಂಡ್ ಫುಟ್ ಪೇಂಟಿಂಗ್ ಆರ್ಟಿಸ್ಟ್ಸ್ ಅಸೋಸಿಯೇಷನ್(ಎಂಎಫ್‌ಪಿಎ) ವತಿಯಿಂದ ವಿಶೇಷ ಚೇತನ ಕಲಾವಿದರ ಚಿತ್ರಕಲಾ ಪ್ರದರ್ಶನವನ್ನು ಚಿತ್ರಕಲಾ ಪರಿಷತ್ನಲ್ಲಿ ಆಯೋಜಿಸಲಾಗಿದೆ. 20ಕ್ಕೂ ಹೆಚ್ಚು ಕಲಾವಿದರು ಚಿತ್ರ ಬಿಡಿಸುವ ಮೂಲಕ ಕಲಾಸ್ತಕರನ್ನ ತಮ್ಮತ್ತ ಸೆಳೆದರು. ಎಲ್ಲ ಕೊರತೆಗಳ ಅಳಿಸಿ ಅದಕ್ಕೂ ಮಿರಿದ ಬದುಕೊಂದು ಇದೆ ಎಂದು ತೋರಿಸಿಕೊಟ್ಟರು.
Last Updated : Feb 22, 2020, 10:03 PM IST