ಕರ್ನಾಟಕ

karnataka

ETV Bharat / videos

1500 ರೂ. ವೆಚ್ಚದಲ್ಲಿ ಸೆನ್ಸಾರ್​ ಆಧಾರಿತ ಸ್ಯಾನಿಟೈಸರ್​ ಯಂತ್ರ ಅಭಿವೃದ್ಧಿಪಡಿಸಿದ ವಿದ್ಯಾರ್ಥಿ - ಸೆನ್ಸಾರ್‌ ಆಧಾರಿತ ಸ್ಯಾನಿಟೈಸರ್‌ ಯಂತ್ರ

By

Published : May 22, 2020, 1:13 PM IST

ಕೋವಿಡ್‌-19 ಭೀತಿಯಿಂದ ನಿತ್ಯ ಬಳಸುವ ವಸ್ತುಗಳನ್ನು ಮುಟ್ಟುವುದಕ್ಕೂ ಜನ ಹಿಂದೇಟು ಹಾಕ್ತಾರೆ. ವಿಜಯಪುರದಲ್ಲಿ ಇಂಜಿನಿಯರ್‌ ವಿದ್ಯಾರ್ಥಿಯೊಬ್ಬ ಕೇವಲ 1,500 ರೂಪಾಯಿ ವೆಚ್ಚದಲ್ಲಿ ಸೆನ್ಸಾರ್‌ ಆಧಾರಿತ ಸ್ಯಾನಿಟೈಸರ್‌ ಯಂತ್ರವನ್ನು ಸಂಶೋಧಿಸಿ ಅದರಲ್ಲಿ ಯಶಸ್ಸು ಕಂಡಿದ್ದಾನೆ.

ABOUT THE AUTHOR

...view details