ಮತ ಎಣಿಕೆ ಹಿನ್ನೆಲೆ:ಬೆಂಗಳೂರಿನ ಕೇಂದ್ರಗಳಲ್ಲಿ ಬಿಗಿ ಭದ್ರತೆ ನಡುವೆ ಕೌಂಟಿಂಗ್ - undefined
ಚುನಾವಣೆಯ ಮತ ಎಣಿಕೆಗೆ ಬೇಕಾಗುವಂತಹ ಸಕಲ ರೀತಿಯ ಸಿದ್ಧತೆಗಳನ್ನು ಚುನಾವಣಾ ಆಯೋಗ ಮಾಡಿಕೊಳ್ಳುತ್ತಿದ್ದು,ಎಣಿಕಾ ಕೇಂದ್ರಗಳಲ್ಲಿ ಬೂತ್ ಏಜೆಂಟ್ಗಳಿಗೆ,ಚುನಾವಣೆಯ ಸ್ಪರ್ಧಿಗಳಿಗೆ ಯಾವುದೇ ರೀತಿಯ ಅನನುಕೂಲಗಳಾಗದಂತೆ ಸಕಲ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಮೌಂಟ್ ಕಾರ್ಮೆಲ್ ಕಾಲೇಜಿನ ಸ್ಟ್ರಾಂಗ್ ರೂಂ ಬಳಿ ನಮ್ಮ ಪ್ರತಿನಿಧಿ ನಡೆಸಿರುವರು ಗ್ರೌಂಡ್ ರಿಪೋರ್ಟ್ ಇಲ್ಲಿದೆ.