ಕರ್ನಾಟಕ

karnataka

ETV Bharat / videos

ಲಾಕ್​ ಡೌನ್​ ಎಫೆಕ್ಟ್​: 1,500 ಮಂದಿಗೆ ಆಹಾರ ಪದಾರ್ಥಗಳ ಕಿಟ್ ವಿತರಿಸಿದ ಪೊಲೀಸ್ ಕಮೀಷನರ್​ ​ - Distribution of food items kit to 1,500 persons in benglore

By

Published : Apr 19, 2020, 5:26 PM IST

ಬೆಂಗಳೂರು: ಲಾಕ್​ಡೌನ್​ನಿಂದ ತತ್ತರಿಸಿ ಹೋಗಿರುವ ವೈಟ್ ಫೀಲ್ಡ್ ಭಾಗದ ವಲಸೆ ಕಾರ್ಮಿಕರಿಗೆ ಹಾಗೂ ಬಡವರಿಗೆ ಸೇರಿದಂತೆ ಒಟ್ಟು 1,500 ಜನರಿಗೆ ಉಚಿತವಾಗಿ‌ ಬೆಂಗಳೂರು ನಗರ ಸಂಚಾರ ಪೊಲೀಸ್ ಇಲಾಖೆ ಹಾಗೂ ಡಾ‌‌.ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ ವತಿಯಿಂದ ಉಚಿತವಾಗಿ‌ ಆಹಾರ ಪದಾರ್ಥಗಳ ಕಿಟ್ ವಿತರಿಸಲಾಯಿತು. ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ABOUT THE AUTHOR

...view details