ಪೊಲೀಸರ ಒತ್ತಡ ನಿವಾರಿಸಲು ಮುಂದಾದ ಡಿಸಿಪಿ ಶಶಿಕುಮಾರ್.. - ಒತ್ತಡ ನಿವಾರಣೆಗೆ ಕುಣಿದು ಕುಪ್ಪಳಿಸಿದ ಪೊಲೀಸರು
ಸದಾ ಕೆಲಸದ ಒತ್ತಡದಲ್ಲಿ ಮುಳುಗುವ ಪೊಲೀಸರು ರಿಲ್ಯಾಕ್ಸ್ ಮೂಡಿಗೆ ಜಾರಿದ್ದಾರೆ. ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ರಸ ಸಂಜೆ ಕಾರ್ಯಕ್ರಮದಲ್ಲಿ ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ಅವರ ಟಗರು ಚಿತ್ರ ಟೈಟಲ್ ಸಾಂಗ್ಗೆ ಪೊಲೀಸರು ಸಖತ್ ಸ್ಟೆಪ್ಸ್ ಹಾಕಿದ್ದಾರೆ.