ಕರ್ನಾಟಕ

karnataka

ETV Bharat / videos

ಕೊರೊನಾ ವೈರಸ್‌ ತಡೆಗೆ ಬೆಂಗಳೂರಿನಲ್ಲಿ ಡ್ರೋನ್‌ ಮೂಲಕ ಔಷಧಿ ಸಿಂಪಡಣೆ.. - Drug spray by drone

By

Published : Mar 28, 2020, 5:40 PM IST

ಕೊರೊನಾ ತಡೆಗೆ ಕಾರ್ಪೊರೇಟರ್ ಕೆ ವಿ ರಾಜೇಂದ್ರಕುಮಾರ್ ನೇತೃತ್ವದಲ್ಲಿ ನೀರು, ಹೈಡ್ರೋ ಸೋಡಿಯಂ ಕ್ಲೋರೈಡ್ ಹಾಗೂ ಸ್ಯಾನಿಟೈಸರ್ ಬಳಸಿ ಡ್ರೋನ್ ಮೂಲಕ ಸಿಂಪಡಣೆ ಮಾಡಿದ್ದಾರೆ.‌ ಮಾರುತಿನಗರ, ರವಿ ಬಡವಾಣೆ, ಪರಿಮಳನಗರ ಸೇರಿ ಹಲವು ಬಡವಾಣೆಗಳಲ್ಲಿ ಔಷಧಿ ಸಿಂಪಡಣೆ ಮಾಡಿದ್ದಾರೆ. ದಿನದಿಂದ ದಿನಕ್ಕೆ ಕೊರೊನಾ ವೈರಸ್ ಕರ್ನಾಟಕದಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆ ಮನೆಯಿಂದ ಯಾರೂ ಹೊರ ಬರದಂತೆ ಸೂಚಿಸಿ, ಔಷಧಿ ಸಿಂಪಡಣೆ ಮಾಡಿದ್ದಾರೆ.

ABOUT THE AUTHOR

...view details