ಕರ್ನಾಟಕ

karnataka

ETV Bharat / videos

ಚುಂಚನಗಿರಿಯಲ್ಲಿ ಅದ್ಧೂರಿ ರಥೋತ್ಸವ: ನಿರ್ಮಲನಂದಾ ನಾಥ ಸ್ವಾಮೀಜಿ ಚಾಲನೆ.. - ಬ್ರಹ್ಮ ರಥೋತ್ಸವ

By

Published : Mar 9, 2020, 10:04 AM IST

ಮಂಡ್ಯ ಜಿಲ್ಲೆಯ ಪ್ರಮುಖ ದೈವ ಕೇಂದ್ರ ಚುಂಚನಗಿರಿಯಲ್ಲಿ ಇಂದು ಅದ್ಧೂರಿಯಾಗಿ ಬ್ರಹ್ಮ ರಥೋತ್ಸವಕ್ಕೆ ನಡೆಯಿತು. ಮುಂಜಾನೆ ಸೂರ್ಯೋದಯಕ್ಕೂ ಮುನ್ನ ನಿರ್ಮಲನಂದಾ ನಾಥ ಸ್ವಾಮೀಜಿ ಪೂಜೆ ಸಲ್ಲಿಸಿ, ರಥೋತ್ಸವಕ್ಕೆ ಚಾಲನೆ ನೀಡಿದರು‌. ವಿಶೇಷ ವರ್ಣರಂಜಿತ ದೀಪಾಲಂಕಾರ ಹಾಗೂ ಪುಷ್ಪಾಲಂಕಾರದಿಂದ ಸಿಂಗರಿಸಿದ್ದ ರಥಕ್ಕೆ ಭಕ್ತರು ಹಣ್ಣು, ಜವನ ಎಸೆದು ಹರಕೆ ತೀರಿಸಿದರು.

ABOUT THE AUTHOR

...view details