ಕರ್ನಾಟಕ

karnataka

ETV Bharat / videos

ಕೊರೊನಾ ಎಫೆಕ್ಟ್​ಗೆ ಜಾನುವಾರು ಮಾರುಕಟ್ಟೆಯೂ ಬಂದ್​: ಖಾಲಿ ಜಮೀನಿನಲ್ಲೇ ರಾಸುಗಳ ವ್ಯಾಪಾರ - ಕೊರೊನಾ ಎಫೆಕ್ಟ್​ಗೆ ಜಾನುವಾರು ಮಾರುಕಟ್ಟೆ ರದ್ದು

By

Published : Mar 17, 2020, 9:08 PM IST

ಕೊರೊನಾ ಭೀತಿಯಿಂದ ಜನರಲ್ಲಿ ಆತಂಕ ಮನೆ ಮಾಡಿದೆ. ವ್ಯಾಪಾರ- ವಹಿವಾಟಿನ ಮೇಲೆಯೂ ಕೋವಿಡ್​-19 ತೀವ್ರ ಪರಿಣಾಮ ಬೀರುತ್ತಿದೆ. ಜಾನುವಾರು ವ್ಯಾಪಾರದ ಮೇಲೂ ಕೂಡಾ ಸೋಂಕಿನ ಕರಿನರಳು ಆವರಿಸಿದೆ.

ABOUT THE AUTHOR

...view details