ಸಚಿವ ಸಂಪುಟ ರಚನೆಗೆ ಹೈಕಮಾಂಡ್ ಅಸ್ತು: 17 ಮಂದಿಗೆ ಕ್ಯಾಬಿನೆಟ್ ದರ್ಜೆಯ ಸಚಿವ ಪಟ್ಟ - ಸಿಎಂ ಯಡಿಯೂರಪ್ಪ
🎬 Watch Now: Feature Video
ನಿರೀಕ್ಷೆಯಂತೆ ಮಂಗಳವಾರ ಸಿಎಂ ಯಡಿಯೂರಪ್ಪ ತಮ್ಮ ಸಚಿವ ಸಂಪುಟದ ಟೀಂ ರಚಿಸಿದ್ದಾರೆ. 17 ಮಂದಿ ಕ್ಯಾಬಿನೆಟ್ ದರ್ಜೆಯ ಸಚಿವರಾಗಿ ಅಧಿಕಾರಿ ಸ್ವೀಕರಿಸಿದ್ದು, ಕೆಲವರಿಗೆ ಅದೃಷ್ಟ ಖುಲಾಯಿಸಿದ್ರೆ, ಮತ್ತೆ ಕೆಲವರು ಸಚಿವ ಸ್ಥಾನದ ಸಿಕ್ಕೇ ಸಿಗುತ್ತೆ ಎಂಬ ಕನಸು ಕಾಣ್ತಿದ್ದವರಿಗೆ ಭಾರಿ ನಿರಾಸೆಯಾಗಿದೆ. ಇದರ ಜೊತೆಗೆ ಪ್ರಭು ಚೌಹಾಣ್ ಗೆಟಪ್ ಎಲ್ಲರ ಆಕರ್ಷಣೀಯ ಕೇಂದ್ರವಾಗಿತ್ತು.