ಜನತಾ ಕರ್ಫ್ಯೂನಿಂದ ಸಹಜ ಸ್ಥಿತಿಯತ್ತ ಬೀದರ್! - ಸಹಜ ಸ್ಥಿತಿಯತ್ತ ಬೀದರ್
By
Published : Mar 22, 2020, 9:27 PM IST
ಪ್ರಧಾನಿ ನರೇಂದ್ರಮೋದಿ ಅವರು ಕರೆ ನೀಡಿದ ಜನತಾ ಕರ್ಫ್ಯೂ ಬೆಂಬಲಿಸಿ ಇಂದು ಬೆಳಿಗ್ಗೆಯಿಂದಲೂ ಮನೆಯಿಂದ ಹೊರ ಬಾರದ ಬೀದರ್ ನಿವಾಸಿಗರು ಸಂಜೆಯಾಗ್ತಿದ್ದಂತೆ ಸಹಜ ಸ್ಥಿತಿಯತ್ತ ಮರಳಿದರು. ಈ ಕುರಿತ ಚಿತ್ರಣ ಇಲ್ಲಿದೆ...