ಕರ್ನಾಟಕ

karnataka

ETV Bharat / videos

ರಮೇಶ್​ ಜಾರಕಿಹೊಳಿ‌ಗೆ ಬಂತು "ಭೀಮ"ಬಲ - ಗೋಕಾಕ್​ ರಮೇಶ್​ ಜಾರಕಿಹೊಳಿ‌ ಚುನಾವಣಾ ಪ್ರಚಾರ

By

Published : Nov 22, 2019, 11:07 PM IST

Updated : Nov 22, 2019, 11:23 PM IST

ಕರದಂಟು ನಗರಿ ಈಗ ಉಪಕದನದ ಹೈವೋಲ್ಟೇಜ್ ಕ್ಷೇತ್ರವಾಗಿ ಮಾರ್ಪಡುತ್ತಿದೆ. ಬಾಲಚಂದ್ರ ಜಾರಕಿಹೊಳಿ‌ ಬಳಿಕ ಮತ್ತೋರ್ವ ಸಹೋದರ ಎಂಟ್ರಿ ಆಗಿದ್ದು ರಮೇಶ್​ ಜಾರಕಿಹೊಳಿ‌ಗೆ ಭೀಮಬಲ ಬಂದಂತಾಗಿದೆ. ಬಿಜೆಪಿ ಅಭ್ಯರ್ಥಿ ರಮೇಶ್​, ಕೈ ಅಭ್ಯರ್ಥಿ ಲಖನ್ ಇಂದು ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಕ್ಷೇತ್ರದಲ್ಲಿ ಸಂಚರಿಸಿ, ಮತಬೇಟೆ ನಡೆಸಿದ್ರು. ಇಷ್ಟು ದಿನ‌ ಸೈಲೆಂಟ್ ಆಗಿದ್ದ ಭೀಮಶಿ ‌ವೈಲೆಂಟ್‌ ಆಗಿ ಸಂಚಲನ ಮೂಡಿಸಿದ್ದಾರೆ.
Last Updated : Nov 22, 2019, 11:23 PM IST

ABOUT THE AUTHOR

...view details