ಕರ್ನಾಟಕ

karnataka

ETV Bharat / videos

ಹಸಿರು ಕಾಲೇಜು.. ಉಸಿರು ಕಾಲೇಜು.. ವಿದ್ಯಾರ್ಥಿಗಳಿಂದಲೇ ಸುಂದರ ಪಾರ್ಕ್​ ನಿರ್ಮಾಣ! - ಕೋಲಾರದ ಬಂಗಾರಪೇಟೆ ಪಟ್ಟಣದ ಕಾಲೇಜು

By

Published : Nov 2, 2019, 6:26 PM IST

ಹಸಿರು ನಮ್ಮ ಉಸಿರು ಎಂಬ ಧ್ಯೇಯದೊಂದಿಗೆ ನಡೆಯುತ್ತಿರುವ ಸರ್ಕಾರಿ ಕಾಲೇಜಿದು. ಇಲ್ಲಿನ ಹಸಿರು ಉದ್ಯಾನವನ ವಿದ್ಯಾರ್ಥಿಗಳಿಗೆ ಪ್ರಕೃತಿಯ ಬಗೆಗಿನ ಒಳ್ಳೇ ಪಾಠ. ಓದುವ ಮಕ್ಕಳಿಗಂತೂ ಪರಿಸರ ಕಾಳಜಿ ಇಮ್ಮಡಿಗೊಳಿಸುತ್ತಿದೆ.

ABOUT THE AUTHOR

...view details