ಸರ್ಕಾರಿ ಹಾಸ್ಟೆಲ್ನಲ್ಲಿ ಸಿಗದ ಊಟ.. ವಿದ್ಯಾರ್ಥಿಗಳ ಹಸಿವು ನೀಗಿಸ್ತಿದೆ ಇಂದಿರಾ ಕ್ಯಾಂಟೀನ್.. - ಕಲಬುರಗಿ ಬಿಸಿಎಂ ವಸತಿ ನಿಲಯದ ಆಹಾರ ಸಮಸ್ಯೆ
ಕಲಬುರಗಿಯ ಶೇಖರೋಜಾ ಬಡಾವಣೆಯಲ್ಲಿರುವ ಹಿಂದುಳಿದ ವರ್ಗಗಳ ಬಿಸಿಎಂ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಊಟದ ಸಮಸ್ಯೆ ಎದುರಾಗಿದೆ. ಕಳೆದ ಮೂರು ದಿನಗಳಿಂದ ಇಂದಿರಾ ಕ್ಯಾಂಟೀನ್ನಲ್ಲಿ ಊಟ ಮಾಡುತ್ತಿದ್ದಾರೆ. ಊಟ ಕೊಡಿ ಎಂದು ಕೇಳಿದ್ದಕ್ಕೆ ಹಾಸ್ಟೆಲ್ನಿಂದಲೇ ಹೊರಗೆ ಹಾಕುವುದಾಗಿ ಬೆದರಿಸುತ್ತಿದ್ದಾರಂತೆ. ಈ ಕುರಿತ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.