ಪ್ರಶ್ನೆ ಕೇಳುವುದೇ ದೇಶದ್ರೋಹ ಎಂಬ ಸ್ಥಿತಿ ಬಹುಕಾಲದಿಂದ ಇದೆ: ನಿರ್ದೇಶಕ ಬಿ. ಸುರೇಶ್ - ರೈತರ ಪ್ರತಿಭಟನೆ ಕುರಿತು ನಿರ್ದೇಶಕ ಬಿ ಸುರೇಶ್ ಹೇಳಿಕೆ
ಆಳುವವರ ಕಾಯ್ದೆಗಳ ವಿರುದ್ಧ ಧ್ವನಿ ಎತ್ತಿದರೆ ದೇಶ ದ್ರೋಹದ ಪಟ್ಟ ಕಟ್ಟುವುದು ಬಹುಕಾಲದಿಂದ ನಡೆದುಬಂದಿದೆ. ರೈತ ಸಾಮಾನ್ಯವಾಗಿ ಮಾತನಾಡುವುದಿಲ್ಲ, ಹಲವು ದಿನಗಳಿಂದ ಮಡುಗಟ್ಟಿದ್ದ ಮೌನ ಈಗ ಮಾತಾಗಿ ಹೊರಬರುತ್ತಿದೆ. ಹೀಗಾಗಿ ಸರ್ಕಾರಕ್ಕೆ ಬೇರೆ ಮಾರ್ಗ ಇಲ್ಲ, ರೈತರಿಗೆ ಉತ್ತರಿಸಲೇಬೇಕು ಎಂದು ನಿರ್ದೇಶಕ ಬಿ. ಸುರೇಶ್ ಹೇಳಿದರು.
TAGGED:
ನಿರ್ದೇಶಕ ಬಿ ಸುರೇಶ್