ವಿಘ್ನ ನಿವಾರಕನ ಆಗಮನಕ್ಕೆ ದಿನಗಣನೆ.. ಕಲಾವಿದರಿಂದ ಅಂತಿಮ ಸ್ಪರ್ಶ - ಸಿದ್ಧಿ ವಿನಾಯಕ
ಮೂಷಕ ವಾಹನ, ವಿಘ್ನವಿನಾಯಕನ ಆರಾಧನೆಗೆ ದಿನಗಣನೆ ಆರಂಭವಾಗಿದೆ. ಗಣೇಶ ಮೂರ್ತಿಗಳಿಗೆ ಕಲಾವಿದರು ಅಂತಿಮ ಸ್ಪರ್ಶ ನೀಡುತ್ತಿದ್ದಾರೆ. ಪಿಒಪಿ ಬದಲು ಮಣ್ಣಿನಿಂದ ಮಾಡಿದ ಗಣೇಶಮೂರ್ತಿಗಳಿಗೆ ಈ ಸಾರಿ ಹೆಚ್ಚು ಆದ್ಯತೆ ನೀಡಲಾಗಿದೆ.