ಸಿಎಎ ವಿರೋಧಿಗಳ ವಿರುದ್ಧ ರಣಕಹಳೆ ಮೊಳಗಿಸಿದ ಅಮಿತ್ ಶಾ - 'ಸಿಎಎ ವಿರೋಧಿಸುತ್ತಿರುವವರ ವಿರುದ್ಧ ಅಮಿತ್ ಶಾ ವಾಗ್ದಾಳಿ
ಇವತ್ತು ರಾಜ್ಯ ಪ್ರವಾಸ ಕೈಗೊಂಡಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಿಎಎ ವಿರೋಧಿಗಳ ವಿರುದ್ಧ ರಣಕಹಳೆ ಮೊಳಗಿಸಿದ್ರು. ಪಾಕ್, ಬಾಂಗ್ಲಾ ಹಾಗೂ ಆಫ್ಘಾನ್‌ನಿಂದ ಬಂದಿರೋ ದಲಿತರಿಗೆ ಈ ಕಾಯ್ದೆ ಅನುಕೂಲವಾಗುತ್ತೆ. ಆದ್ರೆ ಇದನ್ನು ವಿರೋಧಿಸುತ್ತಿರುವವರು ದಲಿತ ವಿರೋಧಿಗಳು ಅಂತ ಚಾಟಿ ಬೀಸಿದ್ದಾರೆ. ಶಾ ಅವರ ಇಂದಿನ ಪ್ರವಾಸದ ಕುರಿತ ಒಂದು ವರದಿ ಇಲ್ಲಿದೆ.