ಕರ್ನಾಟಕ

karnataka

ETV Bharat / videos

ದಯವಿಟ್ಟು ಸರ್ಕಾರದ ನಿಯಮಗಳನ್ನು ಪಾಲಿಸಿ: ರಾಗಿಣಿ ದ್ವಿವೇದಿ ಮನವಿ - ನಟಿ ರಾಗಿಣಿ ದ್ವಿವೇದಿ ಮನವಿ

By

Published : Mar 24, 2020, 9:22 PM IST

ಮಹಾಮಾರಿ ಕೊರೊನಾ ವೈರಸ್‌ ಹರಡುವಿಕೆಯನ್ನು ತಡೆಗಟ್ಟಲು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಠಿಣ ಕ್ರಮ ಕೈಗೊಂಡು ಲಾಕ್​ ಡೌನ್​ ಆದೇಶಿಸಿವೆ. ಆದರೆ, ಜನರು ಮಾತ್ರ ಹೊರಗಡೆ ಓಡಾಡುವುದನ್ನ ನಿಲ್ಲಿಸುತ್ತಲೇ ಇಲ್ಲ. ದಯವಿಟ್ಟು ಸಾರ್ವಜನಿಕರು ಅಸಡ್ಡೆ ಬಿಟ್ಟು ಕೊರೊನಾ ನಿಯಂತ್ರಣಕ್ಕೆ ಸರ್ಕಾರದೊಂದಿಗೆ ಕೈ ಜೋಡಿಸಿ ಎಂದು ನಟಿ ರಾಗಿಣಿ ದ್ವಿವೇದಿ ವಿನಂತಿ ಮಾಡಿದ್ದಾರೆ.

ABOUT THE AUTHOR

...view details