ಬಾಗಲಕೋಟೆ ಎಂಜಿನಿಯರಿಂಗ್ ಮಹಾವಿದ್ಯಾಲಯದಲ್ಲಿ 9ನೇ ಘಟಿಕೋತ್ಸವ: 906 ಮಂದಿಗೆ ಪದವಿ ಪ್ರದಾನ - ಬಸವೇಶ್ವರ ವಿದ್ಯಾವರ್ಧಕ ಸಂಘದ ಇಂಜಿನಿಯರಿಂಗ್ ಮಹಾವಿದ್ಯಾಲಯ
ಬಸವೇಶ್ವರ ವಿದ್ಯಾವರ್ಧಕ ಸಂಘದ ಎಂಜಿನಿಯರಿಂಗ್ ಮಹಾವಿದ್ಯಾಲಯದಲ್ಲಿ 9ನೇ ಪದವಿ ಪ್ರದಾನ ಸಮಾರಂಭ ನಡೆಯಿತು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಗುವಾಹಟಿ ಐಐಟಿ ನಿರ್ದೇಶಕ ಟಿ.ಜಿ.ಸೀತಾರಾಮ್ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು. ಒಟ್ಟು 10 ವಿಭಾಗಗಳ 742 ಬಿ.ಇ ಪದವೀಧರರು, 8 ಎಂ.ಟೆಕ್ ವಿಭಾಗಗಳ 105 ಸ್ನಾತಕೋತ್ತರ ಪದವೀಧರರು, ಎಂಬಿಎ 39 ಪದವೀಧರರು ಮತ್ತು ಎಂಸಿಎ 20 ಪದವೀಧರರು ಸೇರಿ ಒಟ್ಟು 906 ಪದವೀಧರರಿಗೆ ಪದವಿ ಪ್ರದಾನ ಮಾಡಲಾಯಿತು.
Last Updated : Nov 5, 2019, 11:59 AM IST
TAGGED:
9ನೇ ಪದವಿ ಪ್ರಧಾನ ಸಮಾರಂಭ