ಅವಳಿ ನಗರದಲ್ಲಿ ಕಾಂಕ್ರೀಟ್ ರಸ್ತೆಗೆ 25 ಕೋಟಿ ಬಿಡುಗಡೆ.. ಧೂಳು ಮುಕ್ತವಾಗುತ್ತಾ ಹುಬ್ಬಳ್ಳಿ...? - ಅವಳಿ ನಗರದಲ್ಲಿ ಕಾಂಕ್ರೀಟ್ ರಸ್ತೆಗೆ 25 ಕೋಟಿ ಬಿಡುಗಡೆ
ನಗರದಲ್ಲಿ ರಸ್ತೆಗಳೆ ಕಣ್ಮರೆಯಾಗಿದೆ. ರಸ್ತೆಯಲ್ಲಿ ಗುಂಡಿಯೋ ಗುಂಡಿಯಲ್ಲಿ ರಸ್ತೆಯೋ ಎನ್ನುವ ಸ್ಥಿತಿಯಿದೆ. ಹದಗೆಟ್ಟ ರಸ್ತೆಯಿಂದ ಹೊರ ಹೊಮ್ಮತ್ತಿದ್ದ ಧೂಳು ಜನರ ಪ್ರಾಣ ಹಿಂಡುತ್ತದೆ. ಜನರ ಹಿಡಿಶಾಪದಿಂದ ಎಚ್ಚೆತ್ತ ಅಧಿಕಾರಿಗಳು, ಜನಪ್ರತಿನಿಧಿಗಳು, ಗುಂಡಿಮುಕ್ತ ರಸ್ತೆ ಹಾಗೂ ಧೂಳು ನಿವಾರಣೆಗೆ ಮುಂದಾಗಿದ್ದಾರೆ.