ತುಮಕೂರು ಜಿಲ್ಲೆಯಿಂದ 225 ವಲಸೆ ಕಾರ್ಮಿಕರ ಪ್ರಯಾಣ - ತುಮಕೂರು
By
Published : May 16, 2020, 7:46 PM IST
ತುಮಕೂರು ಜಿಲ್ಲಾಡಳಿತದ ವತಿಯಿಂದ ಇಂದು 225 ವಲಸೆ ಕಾರ್ಮಿಕರನ್ನು ಬಿಹಾರ, ಉತ್ತರ ಪ್ರದೇಶ ಮತ್ತು ಜಾರ್ಖಂಡ್ಗೆ ಕಳಿಸಲಾಯಿತು. ಬೆಂಗಳೂರಿನ ಚಿಕ್ಕಬಾಣಾವರ ಹಾಗೂ ಮಾಲೂರು ರೈಲ್ವೆ ನಿಲ್ದಾಣಗಳಿಗೆ ಕಾರ್ಮಿಕರನ್ನು ಬಸ್ನಲ್ಲಿ ಕಳಿಸಲಾಗಿದೆ.