ಹಿಜಾಬ್ಗೆ ಅವಕಾಶ ಸಿಗದಿದ್ದರೆ ಪರೀಕ್ಷೆಯನ್ನೇ ಬರೆಯಲ್ಲ.. ವಿದ್ಯಾರ್ಥಿನಿಯರ ಹಠಮಾರಿತನ - ಹಿಜಾಬ್ಗೆ ಅವಕಾಶ ಸಿಗದಿದ್ದರೆ ಪರೀಕ್ಷೆಯನ್ನೇ ಬರೆಯಲ್ಲ ವಿದ್ಯಾರ್ಥಿನಿಯರ ಹಠ
ಚಾಮರಾಜನಗರ: ಹಿಜಾಬ್ ಧರಿಸಿ ಬಂದಿದ್ದ ನಗರದ ಜೆಎಸ್ಎಸ್ ಕಾಲೇಜಿನ 10 ವಿದ್ಯಾರ್ಥಿನಿಯರು ತಮಗೆ ತರಗತಿಗೆ ಅವಕಾಶ ನೀಡದ್ದಕ್ಕೆ ಕಾಲೇಜ್ ಮುಂಭಾಗ ಪ್ರತಿಭಟನೆ ನಡೆಸಿದರು. ತಮಗೆ ಶಿಕ್ಷಣವೂ ಬೇಕು, ಹಿಜಾಬ್ ಕೂಡ ಬೇಕು ಎಂದು ಪ್ಲೇಕಾಡ್೯ ಪ್ರದರ್ಶಿಸಿದರು. ಹಿಜಾಬ್ಗೆ ಅವಕಾಶ ನೀಡದಿದ್ದರೆ ಪರೀಕ್ಷೆಯನ್ನೇ ಬರೆಯಲ್ಲವೆಂದು ಹಠ ಹಿಡಿದರು.
Last Updated : Feb 3, 2023, 8:20 PM IST