ಬರದ ಬವಣೆ ನೀಗಿಸಲು ರೈಲಿನಲ್ಲಿ 'ಜಲಯಾನ' - ಚೆನ್ನೈ
ತೀವ್ರ ಕುಡಿಯುವ ನೀರಿನ ಅಭಾವ ಎದುರಿಸುತ್ತಿರುವ ಚೆನ್ನೈ ವಾಸಿಗರಿಗಾಗಿ 2.5 ಮಿಲಿಯನ್ ಲೀಟರ್ ನೀರು ಹೊತ್ತ ವಿಶೇಷ ರೈಲು ಚೆನ್ನೈ ತಲುಪಿದೆ. ತಮಿಳುನಾಡಿನ ವೆಲ್ಲೂರಿನ ಜೊಲಾರ್ಪೇಟೆ ರೈಲ್ವೆ ನಿಲ್ದಾಣದಿಂದ 10 ಮಿಲಿಯನ್ ಲೀಟರ್ ನೀರ ಹೊತ್ತು ಸಾಗಿ ಬಂದ ರೈಲು ಬರದಿಂದ ಬಸವಳಿದ ಚೆನ್ನೈಗರ ದಾಹ ನೀಗಿಸಿದೆ.