ಮತ್ತೊಂದು ಮೈಲಿಗಲ್ಲಿಗೆ ಸಿದ್ಧವಾದ ಸ್ಕೈಪ್... ಒಂದೇ ಬಾರಿ 50 ಜನರ ಜೊತೆ ವಿಡಿಯೋ ಟಾಕ್! - undefined
ವ್ಯಾಪಾರ ವಹಿವಾಟಿನಲ್ಲಿ ಸ್ಕೈಪ್ ಮತ್ತೊಂದು ಮೈಲಿಗಲ್ಲು ಸಾಧಿಸಲು ಹೊರಟಿದೆ. ಸ್ಕೈಪ್ ವಿಡಿಯೋ ಕಾಲ್ನಲ್ಲಿ ಒಂದೇ ಬಾರಿ 50 ಜನರ ಗುಂಪುನೊಂದಿಗೆ ನೀವು ಲೈವ್ ಆಗಿಯೇ ಮಾತನಾಡಬಹುದು. ಇನ್ನೊಂದು ಸಂತಸದ ಸುದ್ದಿ ಅಂದ್ರೆ ಈ ಸೌಲಭ್ಯ ಇಂದಿನಿಂದಲೇ ಪ್ರಾರಂಭವಾಗಿದೆ. ಈ ಬಗ್ಗೆ ಸ್ಕೈಪ್ ತನ್ನ ಅಧಿಕೃತ ಬ್ಲಾಗ್ನಲ್ಲಿ ಬರೆದುಕೊಂಡಿದೆ.