ಕರ್ನಾಟಕ

karnataka

ETV Bharat / videos

ಮಾರ್ಕೆಟ್​ ರೌಂಡಪ್​: ಜಿಗಿದ ಸೆನ್ಸೆಕ್ಸ್​​​, 12ನೇ ದಿನವೂ ತುಟ್ಟಿಯಾದ ತೈಲ! - ಜಿಗಿದ ಸೆನ್ಸೆಕ್ಸ್

By

Published : Jun 18, 2020, 7:56 PM IST

ಹೈದರಾಬಾದ್​​: ಮುಂಬೈ ಷೇರು ಮಾರುಕಟ್ಟೆಯಲ್ಲಿಂದು ಉತ್ಸಾಹ ಕಂಡು ಬಂದಿದೆ. ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ 700 ಅಂಶ ಏರಿಕೆ ಕಂಡು 34,208.05 ಮಟ್ಟದಲ್ಲಿ ಸ್ಥಿರವಾಗಿದೆ. ರಾಷ್ಟ್ರೀಯ ನಿಫ್ಟಿ ಸೂಚ್ಯಂಕವು 210 ಅಂಕಗಳ ಏರಿಕೆಯೊಂದಿಗೆ 10,091.65ರಲ್ಲಿ ವಹಿವಾಟು ಮುಗಿಸಿದೆ. ಇದರ ಜತೆಗೆ ಸತತ 12ನೇ ದಿನವೂ ತೈಲ ಬೆಲೆಯಲ್ಲಿ ಏರಿಕೆ ಕಂಡು ಬಂದಿದ್ದು, ಉಳಿದಂತೆ 10 ಗ್ರಾಂ ಚಿನ್ನದ ಬೆಲೆ 47,450 ರೂ. ಆಗಿದೆ.

ABOUT THE AUTHOR

...view details