ಮಾರುಕಟ್ಟೆ ರೌಂಡಪ್: 364 ಅಂಕ ಜಿಗಿದ ಸೆನ್ಸೆಕ್ಸ್: 11,466 ಅಂಕ ತಲುಪಿದ ನಿಫ್ಟಿ - ಇಂಧನ ಬೆಲೆ
ಜಾಗತಿಕ ಷೇರು ಮಾರುಕಟ್ಟೆಗಳ ಸಕಾರಾತ್ಮಕ ಸೂಚನೆಗಳ ನಡುವೆ ಭಾರತೀಯ ಷೇರು ಸೂಚ್ಯಂಕಗಳು ಸೋಮವಾರ ಏರಿಕೆ ದಾಖಲಿಸಿದೆ. ಸೋಮವಾರದ ವಹಿವಾಟಿನ ಅಂತ್ಯದ ವೇಳೆಗೆ ಮುಂಬೈ ಷೇರು ಸೂಚ್ಯಂಕ ಸೆನ್ಸೆಕ್ಸ್ 364.36 ಅಂಕ ಅಥವಾ ಶೇ 0.95ರಷ್ಟು ಏರಿಕೆ ಕಂಡು 38,799.08 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಸೂಚ್ಯಂಕ ನಿಫ್ಟಿ 94.85 ಅಂಕ ಅಥವಾ ಶೇ 0.83ರಷ್ಟು ಅಂಕ ಜಿಗಿತದೊಂದಿದೆ 11,466.45 ಅಂಕಗಳಲ್ಲಿ ಕೊನೆಗೊಂಡಿತು.
Last Updated : Aug 24, 2020, 5:41 PM IST