ಕರ್ನಾಟಕ

karnataka

ETV Bharat / videos

ಮಾರುಕಟ್ಟೆ ರೌಂಡಪ್​: 142 ಅಂಕ ಕುಸಿದ ಸೆನ್ಸೆಕ್ಸ್​ - ಇಂಧನ ಬೆಲೆ

By

Published : Aug 10, 2020, 5:20 PM IST

ಜಾಗತಿಕ ಮಾರುಕಟ್ಟೆಗಳ ಸಕಾರಾತ್ಮಕ ಸೂಚನೆಗಳ ಮಧ್ಯೆ ಎಲ್ & ಟಿ, ಐಸಿಐಸಿಐ ಬ್ಯಾಂಕ್ ಮತ್ತು ಎಚ್‌ಡಿಎಫ್‌ಸಿ ಅವಳಿ ಲಾಭದತ್ತ ಮುಖ ಮಾಡಿದವು. ತತ್ಪರಿಣಾಮ ಈಕ್ವಿಟಿ ಬೆಂಚ್‌ಮಾರ್ಕ್ ಸೆನ್ಸೆಕ್ಸ್ ಸೋಮವಾರದ ವಹಿವಾಟಿನಂದು 142 ಅಂಶಗಳು ಏರಿಕೆ ಕಂಡಿದೆ. ಮಧ್ಯಂತರ ವಹಿವಾಟಿನಂದು 390.12 ಏರಿಕೆ ಕಂಡು ಕೊನೆಯ ಗಳಿಗೆಯಲ್ಲಿ ಇಳಿಕೆ ಕಂಡಿತು. ರಾಷ್ಟ್ರೀಯ ಸೂಚ್ಯಂಕ ನಿಫ್ಟಿ 56.10 ಅಂಶ ಏರಿಕೆ ಕಂಡು 11,270.15 ಅಂಶಗಳ ಮಟ್ಟಕ್ಕೆ ತಲುಪಿದೆ.

ABOUT THE AUTHOR

...view details