ಮಾರುಕಟ್ಟೆ ರೌಂಡಪ್.. 746 ಅಂಕ ನೆಲಕಚ್ಚಿ ಪುಟಿದೆದ್ದ ಸೆನ್ಸೆಕ್ಸ್! - ಇಂದಿನ ಡೀಸೆಲ್ ಬೆಲೆ
ಮುಂಬೈ: ಜಾಗತಿಕ ಮಾರುಕಟ್ಟೆಗಳಲ್ಲಿನ ಮಾರಾಟದ ಒತ್ತಡದ ಮಧ್ಯೆಯೂ ಇನ್ಫೋಸಿಸ್, ಐಸಿಐಸಿಐ ಬ್ಯಾಂಕ್ ಮತ್ತು ಭಾರ್ತಿ ಏರ್ಟೆಲ್ ನಷ್ಟದ ಹಿನ್ನೆಲೆಯಲ್ಲಿ ಈಕ್ವಿಟಿ ಬೆಂಚ್ಮಾರ್ಕ್ ಸೆನ್ಸೆಕ್ಸ್ ಶುಕ್ರವಾರ 136 ಅಂಕ ಕುಸಿಯಿತು. ಮಧ್ಯಂತರ ಅವಧಿಯಲ್ಲಿ ಗರಿಷ್ಠ 746 ಅಂಕ ಕುಸಿತ ಕಂಡಿತು. ಅಂತಿಮ ಇಳಿಕೆಯು 135.78 ಅಂಕಗಳಿಗೆ ತಲುಪಿತು. ಅಂತೆಯೇ, ರಾಷ್ಟ್ರೀಯ ಸೂಚ್ಯಂಕ ನಿಫ್ಟಿ 28.40 ಅಂಕ 11,642.40 ಅಂಕ ತಲುಪಿದೆ.