ಕರ್ನಾಟಕ

karnataka

ETV Bharat / videos

ಮಾರ್ಕೆಟ್​ ರೌಂಡಪ್​: 210 ಅಂಕ ಕುಸಿದ ಸೆನ್ಸೆಕ್ಸ್​​... ತೈಲ ಬೆಲೆಯಲ್ಲಿ ಮತ್ತಷ್ಟು ಏರಿಕೆ! - 210 ಅಂಕ ಕುಸಿದ ಸೆನ್ಸೆಕ್ಸ್

By

Published : Jun 29, 2020, 6:50 PM IST

ಮುಂಬೈ: ಷೇರು ಮಾರುಕಟ್ಟೆಯಲ್ಲಿಂದು 210 ಅಂಕಗಳ ಸೆನ್ಸೆಕ್ಸ್​ ಕುಸಿತದೊಂದಿಗೆ 34,961.52ರಲ್ಲಿ ವಹಿವಾಟು ಮುಕ್ತಾಯಗೊಂಡಿದ್ದು, ನಿಫ್ಟಿ ಕೂಡ 70.60 ಅಂಕ ಕುಸಿದಿದೆ. ಆದರೆ ತೈಲ ಬೆಲೆ ಮಾತ್ರ ಸತತ 23ನೇ ದಿನವೂ ಏರಿಕೆಯತ್ತ ಮುಖ ಮಾಡಿದ್ದು, ಈಗಾಗಲೇ ಪೆಟ್ರೋಲ್​-ಡೀಸೆಲ್​ ಬೆಲೆ 80ರ ಗಡಿ ದಾಟಿದೆ.

ABOUT THE AUTHOR

...view details