ಕರ್ನಾಟಕ

karnataka

ETV Bharat / videos

ಮಾರುಕಟ್ಟೆ ರೌಂಡಪ್: 129 ಅಂಕ ಕುಸಿದ ಸೆನ್ಸೆಕ್ಸ್​... ರಿಲಯನ್ಸ್ ಷೇರು ಮೌಲ್ಯ ಶೇ 2ರಷ್ಟು ಇಳಿಕೆ! - ಇಂಧನ ಬೆಲೆ

By

Published : Jul 31, 2020, 5:17 PM IST

ಜಾಗತಿಕ ನಕಾರಾತ್ಮ ಮಾರುಕಟ್ಟೆ ನಡೆ ಅನುಸರಿಸಿದ ದೇಶಿ ಈಕ್ವಿಟಿ ಪೇಟೆ ವಾರಾಂತ್ಯದ ವಹಿವಾಟಿನಂದು ಇಳಿಕೆಯೊಂದಿಗೆ ಕೊನೆಗೊಳಿಸಿತು. ಹೆವಿವೇಯ್ಟ್​ ಷೇರುಗಳಾದ ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಹೆಚ್​ಡಿಎಫ್​ಸಿ ಷೇರುಗಳು ಲಾಭದ ಬಳಿಕದ ಮಾರಾಟದ ಒತ್ತಡಕ್ಕೆ ಒಳಗಾದವು. ತತ್ಪರಿಣಾಮ ಮುಂಬೈ ಸೆನ್ಸೆಕ್ಸ್ 129.18 ಅಂಕ ಇಳಿಕೆಯಾಗಿ 37,606.89 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಸೂಚ್ಯಂಕ ನಿಫ್ಟಿ 28.70 ಅಂಕ ಕುಸಿದು 11,073.45 ಅಂಕಗಳ ಮಟ್ಟದಲ್ಲಿ ಕೊನೆಗೊಂಡಿತು.

ABOUT THE AUTHOR

...view details