ಮಾರ್ಕೆಟ್ ರೌಂಡಪ್: ಜಿಗಿದ ಮುಂಬೈ ಮಾರುಕಟ್ಟೆ, ಮತ್ತಷ್ಟು ಏರಿಕೆಯಾದ ತೈಲ ಬೆಲೆ! - ಮಾರ್ಕೆಟ್ ರೌಂಡಪ್
ಮುಂಬೈ: ನಿನ್ನೆ 200 ಅಂಕಗಳ ಕುಸಿತ ಕಂಡಿದ್ದ ಮುಂಬೈ ಷೇರು ಪೇಟೆ ಇಂದು ಅಲ್ಪ ಮಟ್ಟದ ಚೇತರಿಕೆ ಕಂಡಿದೆ. 272.39 ಅಂಕ ಏರಿಕೆ ಕಾಣುವ ಮೂಲಕ 34,915,80ರಲ್ಲಿ ವಹಿವಾಟು ಮುಗಿಸಿದ್ದು, ನಿಫ್ಟಿ ಕೂಡ 45.72 ಅಂಕ ಏರಿಕೆಯಾಗಿದೆ. ಇದರ ಮಧ್ಯೆ ಸತತ 24ನೇ ದಿನವೂ ತೈಲ ಬೆಲೆ ಏರಿಕೆ ಕಂಡಿದೆ.