ಮಾರುಕಟ್ಟೆ ರೌಂಡಪ್: ದ್ವಿತೀಯಾರ್ಧದಲ್ಲಿ ಏರಿಕೆಯತ್ತ ಸಾಗಿದ ಸೆನ್ಸೆಕ್ಸ್! - ಇಂಧನ ಬೆಲೆ
ಈಕ್ವಿಟಿ ಬೆಂಚ್‌ಮಾರ್ಕ್ ಸೂಚ್ಯಂಕಗಳು ಬುಧವಾರದ ವಹಿವಾಟಿನ ದ್ವಿತೀಯಾರ್ಧದಲ್ಲಿ ಏರಿಕೆ ಕಂಡು ಆಟೋ ಮತ್ತು ಖಾಸಗಿ ಬ್ಯಾಂಕಿಂಗ್ ಷೇರುಗಳ ಮೌಲ್ಯ ಜಿಗಿತಗೊಂಡವು. ಮುಂಬೈ ಸೂಚ್ಯಂಕ ಸೆನ್ಸೆಕ್ಸ್ 230 ಅಂಕ ಏರಿಕೆಯೊಂದಿಗೆ 39,074 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಸೂಚ್ಯಂಕ ನಿಫ್ಟಿ 77.35 ಅಂಕ ಹೆಚ್ಚಳದೊಂದಿಗೆ 11,550 ಅಂಕಗಳ ಮಟ್ಟದಲ್ಲಿ ಕೊನೆಗೊಂಡಿತು.