ಕರ್ನಾಟಕ

karnataka

ETV Bharat / videos

ಪೆಟ್ರೋಲ್ ಮೇಲೆ ₹ 4 ಸುಂಕ ಏರಿಕೆ... ತೈಲ ದರ ತಗ್ಗಿದ್ದರೂ ದೇಶದ ಜನತೆಗೆ ಪ್ರಯೋಜನವಿಲ್ಲ, ಏಕೆ? - ಪೆಟ್ರೋಲ್

By

Published : Mar 14, 2020, 5:18 PM IST

ಹೆಚ್ಚುವರಿ ಸುಂಕದಿಂದ ಕೇಂದ್ರ ಸರ್ಕಾರವು ವಾರ್ಷಿಕ 45,000 ಕೋಟಿ ರೂ. ಸಂಗ್ರಹಿಸುವ ಗುರಿಯನ್ನು ಇರಿಸಿಕೊಂಡಿದೆ. ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಸುಂಕ ಮಂಡಳಿ ಅಧಿಸೂಚನೆ ಅನ್ವಯ, ವಿಶೇಷ ಸುಂಕವನ್ನು ಪೆಟ್ರೋಲ್​ ಮತ್ತು ಡೀಸೆಲ್​ ಕ್ರಮವಾಗಿ 2 ಮತ್ತು 4 ರೂ.ಯಷ್ಟು ಏರಿಕೆ ಮಾಡಲಾಗಿದೆ ಎಂದು ತಿಳಿಸಿದೆ.

ABOUT THE AUTHOR

...view details