ಅಂಬರಕ್ಕೇರಿದ ಬಂಗಾರ... ಆಭರಣ ಪ್ರಿಯರಿಗೆ ಶಾಕ್ ಮೇಲೆ ಶಾಕ್ ಕೊಡ್ತಿದೆ ಚಿನ್ನ! - ಬಂಗಾರದ ಬೆಲೆಯಲ್ಲಿ ಏರಿಕೆ
ಚಿನ್ನಾಭರಣಗಳೆಂದರೆ ಎಲ್ಲರಿಗೂ ಇಷ್ಟ. ಅದರಲ್ಲೂ ಭಾರತೀಯರಿಗೆ ಚಿನ್ನಾಭರಣಗಳೆಂದರೆ ಎಲ್ಲಿಲ್ಲದ ವ್ಯಾಮೋಹ. ಭಾರತೀಯ ನಾರಿಯರಿಗೆ ಚಿನ್ನಾಭರಣ ಖರೀದಿ ಎಂದರೆ ಎಲ್ಲಿಲ್ಲದ ಪ್ರೀತಿ. ಬಂಗಾರದ ಬೆಲೆ ಒಂದು ಕಡೆ ಆಭರಣ ಪ್ರಿಯರ ಕೈಗೆ ಸಿಗದಷ್ಟು ಎತ್ತರಕ್ಕೆ ಜಿಗಿದಿದ್ದರೆ ಇನ್ನೊಂದು ಕಡೆ ಹೂಡಿಕೆದಾರರನ್ನು ಕೈ ಬೀಸಿ ಕರೆಯುತ್ತಿದೆ.