ಬಜೆಟ್‌ಗೆ ಕ್ಷಣಗಣನೆ: 'ಬಹಿ ಖಾತಾ' ಚೀಲ ಹಿಡಿದು ಬಂದ ವಿತ್ತ ಸಚಿವೆ - 'ಬಹಿ ಖಾತಾ' ಚೀಲ
ನವದೆಹಲಿ: 2020ರ ಕೇಂದ್ರ ಬಜೆಟ್‌ಗೆ ಕ್ಷಣಗಣನೆ ಆರಂಭವಾಗಿದ್ದು, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 'ಬಹಿ ಖಾತಾ' ಚೀಲವನ್ನು ಹಿಡಿದು ಸಂಸತ್ತಿನಿಂದ ರಾಷ್ಟ್ರಪತಿ ಭವನದೆಡೆಗೆ ಸಾಗಿದ್ದಾರೆ. ಸಚಿವರ ಜೊತೆಗೆ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್, ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಗಳು ಇದ್ದಾರೆ. ಸಂಸತ್ತಿನಲ್ಲಿ ಬಜೆಟ್ ಮಂಡನೆಗೆ ರಾಷ್ಟ್ರಪತಿಗಳಿಂದ ಅವರು ಒಪ್ಪಿಗೆ ಪಡೆಯಲಿದ್ದಾರೆ.