ಕರ್ನಾಟಕ

karnataka

ETV Bharat / videos

ಖಾಸಗೀಕರಣದಿಂದ ಇಸ್ರೋದಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿ: ಇಸ್ರೋ ಮಾಜಿ ನಿರ್ದೇಶಕ ಅಣ್ಣದುರೈ - ಇಸ್ರೋ

By

Published : May 17, 2020, 12:43 AM IST

ಇಸ್ರೋದಲ್ಲಿ ಖಾಸಗೀಕರಣದ ಬಗೆಗಿನ ಹಣಕಾಸು ಸಚಿವರ ಪ್ರಕಟಣೆಯನ್ನು ನಾನು ಸ್ವಾಗತಿಸುತ್ತೇನೆ. ಇದು ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಇಸ್ರೋ ಮಾಜಿ ನಿರ್ದೇಶಕ ಅಣ್ಣದುರೈ ಈಟಿವಿ ಭಾರತಗೆ ತಿಳಿಸಿದ್ದಾರೆ.

ABOUT THE AUTHOR

...view details