ಶತಕೋಟಿ ಜನರ ನಿರೀಕ್ಷೆಗಳ ನೊಗ ಹೊತ್ತ ಬಜೆಟ್ 'ಬ್ರೀಪ್ ಕೇಸ್' ಹಿಂದಿದೆ ರೋಚಕ ಕಹಾನಿ... ತಪ್ಪದೇ ನೋಡಿ - ಅರುಣ್ ಜೇಟ್ಲಿ
ಪ್ರತಿ ವರ್ಷದ ಬಜೆಟ್ ಮಂಡನೆಗೂ ಮುನ್ನ ವಿತ್ತ ಸಚಿವರು ಬ್ರೀಪ್ ಕೇಸ್ ತೆಗೆದುಕೊಂಡು ಹೋಗುವುದನ್ನು ಇಡೀ ದೇಶವೇ ಕುತೂಹಲದಿಂದ ಎದುರು ನೋಡುತ್ತದೆ. ಆರ್.ಕೆ. ಷಣ್ಮಗಂ ಅವರಿಂದ ಮೊದಲುಗೊಂಡು ನಿರ್ಮಲಾ ಸೀತಾರಾಮನ್ವರೆಗೂ ಬಜೆಟ್ ಬ್ರೀಪ್ ಕೇಸ್ ಬದಲಾವಣೆ ಕಾಣುತ್ತಾ ಬಂದಿದೆ. ಸ್ವತಂತ್ರ ಭಾರತದ 1947ರಿಂದ ಆರಂಭವಾದ ಬ್ರೀಫ್ ಕೇಸ್ ಸಂಸ್ಕೃತಿ ಇಂದಿಗೂ ಮುಂದುವರಿದಿದ್ದು, ಇದನ್ನು ವಸಾಹತು ಪರಂಪರೆಯಿಂದ ಅನುಸರಿಸಿಕೊಂಡು ಬರಲಾಗುತ್ತಿದೆ. ಬಜೆಟ್ ಬ್ರೀಪ್ ಕೇಸ್ ಸಾಗಿಬಂದು ಕುತೂಹಲ ಘಟಗಳ ಕಿರುಪರಿಚಯ ಇಲ್ಲಿದೆ.