ಸಿಲ್ವರ್ ಕಿಂಗ್ ಸಾವಿಗೆ ವಿಶ್ವ ಕುಸ್ತಿ ಲೋಕದಿಂದಲೇ ಕಂಬನಿ... ಯಾರೀತ? - ಮೆಕ್ಸಿಕೊ
ಸಿಲ್ವರ್ ಕಿಂಗ್ ಎಂದೇ ಖ್ಯಾತಿ ಪಡೆದಿದ್ದ ಕುಸ್ತಿ ಪಟು ಲಂಡನ್ನ ಕಾಮ್ಡೆನ್ಸ್‌ನಲ್ಲಿರುವ ರೌಂಡ್‌ಹೌಸ್‌ನಲ್ಲಿ ಲುಚಾ ಲಿಬ್ರೆ ಕುಸ್ತಿ ಪ್ರದರ್ಶನದ ವೇಳೆಯೇ ಕುಸಿದುಬಿದ್ದು ಭಾನುವಾರವಷ್ಟೇ ಇಹಲೋಕ ತ್ಯಜಿಸಿದ್ದಾರೆ. ಈ ಸಾವಿನಿಂದ ಮೆಕ್ಸಿಕೊ ಶೋಕಸಾಗರದಲ್ಲಿ ಮುಳುಗಿದೆ. ಅಂದಹಾಗೆ ಯಾರು ಈ ಸಿಲ್ವರ್ ಕಿಂಗ್ ಅನ್ನೋದನ್ನ ಈ ಸ್ಟೋರಿಯಲ್ಲಿ ನೋಡಿ...