ವಿಶ್ವಾಸ ಗೆದ್ದ ಬಗ್ಗೆ ಮಾಜಿ ಸಚಿವ ಸೋಮಣ್ಣ ಏನಂತಾರೆ! - undefined
ಸರ್ಕಾರದಲ್ಲಿ ಅನಿಶ್ಚಿತತೆ ಇತ್ತು. ಸರ್ಕಾರ ರಚನೆಯ ಬಗ್ಗೆ ನಮ್ಮ ವರಿಷ್ಟರು ಹೈಕಮಾಂಡ್ ಬಳಿ ಮಾತನಾಡುತ್ತಾರೆ. ಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುತ್ತಿರುವುದು ಮಾತ್ರ ಸತ್ಯ. ನಾವು ಉತ್ತಮ ಕೆಲಸಗಳನ್ನು ಮಾಡಿ ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತೇವೆ ಎಂದು ಮಾಜಿ ಸಚಿವ ಸೋಮಣ್ಣ ಈಟಿವಿ ಭಾರತ್ ಜೊತೆಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.