ಕರ್ನಾಟಕ

karnataka

ETV Bharat / videos

ಇವರಿಗಿಲ್ಲ ಕೊರೊನಾ ಭೀತಿ : ಮೀನು ಖರೀದಿಸಲು ಮುಗಿಬಿದ್ದ ಮದ್ದೇರು ಗ್ರಾಮಸ್ಥರು - chitradurga villagers latest news

By

Published : Apr 18, 2020, 4:25 PM IST

ದೇಶಾದ್ಯಂತ ಲಾಕ್​ಡೌನ್ ವಿಸ್ತರಣೆ ಮಾಡಿದ್ದರೂ ಯಾವುದನ್ನು ಲೆಕ್ಕಿಸದೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಮದ್ದೇರು ಗ್ರಾಮದ ಜನರು ಮೀನಿಗಾಗಿ ಮುಗಿ ಬಿದ್ದಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ ಯಾವುದೇ ಕೊರೊನಾ ಪಾಸಿಟಿವ್​ ಪ್ರಕರಣಗಳು ಕಂಡು ಬಾರದ ಹಿನ್ನೆಲೆಯಲ್ಲಿ, ಮದ್ದೇರು ಗ್ರಾಮದ ಹೊರಹೊಲಯದಲ್ಲಿರುವ ಕೆರೆಯಲ್ಲಿ ಮೀನಿಗಾಗಿ ಯಾವುದೇ ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ಗುಂಪು ಗುಂಪಾಗಿ ಮೀನು ಖರೀದಿಗೆ ಜನ ಮುಗಿಬಿದ್ದಿದ್ದರು.

ABOUT THE AUTHOR

...view details