ಕರ್ನಾಟಕ

karnataka

ETV Bharat / videos

ಅತಿವೃಷ್ಟಿಯಿಂದ ಗಗನಕ್ಕೇರಿದ ತರಕಾರಿ ಬೆಲೆ.. ಗ್ರಾಹಕರು ಕಂಗಾಲು - Increase in price of vegetables

By

Published : Oct 1, 2020, 1:48 PM IST

ಕಲಬುರಗಿ: ಸತತ ಮಳೆಯಿಂದ ತರಕಾರಿ ಬೆಲೆ ಗಗನಕ್ಕೇರಿದೆ. ಈ ಹಿನ್ನೆಲೆ ತರಕಾರಿ ಕೊಳ್ಳಲು ಮಾರುಕಟ್ಟೆ ಕಡೆ ಮುಖಮಾಡಿದ ಜನರು ದರ ಕೇಳಿ ದಂಗಾಗುತ್ತಿದ್ದಾರೆ. ಹೊರರಾಜ್ಯಗಳಿಂದ ಬರುತ್ತಿದ್ದ ತರಕಾರಿಗಳು ನಿಂತುಹೋಗಿದ್ದು, ಹೀಗಾಗಿ ತರಕಾರಿ ಕೊಳ್ಳಲು ಹಿಂದು-ಮುಂದು ನೋಡಬೇಕಾದ ಪರಿಸ್ಥಿತಿ ಎದುರಾಗಿದೆ. ಅಲ್ಲದೆ ತರಕಾರಿ ಬೆಲೆಯಲ್ಲಿ ಮೂರು ಪಟ್ಟು ಹೆಚ್ಚಳವಾಗಿದ್ದು, ಈ ಕುರಿತ ಸಂಪೂರ್ಣ ವರದಿ ಇಲ್ಲಿದೆ..

ABOUT THE AUTHOR

...view details