ರಕ್ತ ಕೊಟ್ಟೆವು- ಪಿಂಚಣಿ ಬಿಡೆವು; ಮತ್ತೊಮ್ಮೆ ಬೀದಿಗಿಳಿದ ಅನುದಾನಿತ ಶಾಲಾ -ಕಾಲೇಜು ನೌಕರರು - 2006ರ ನಂತರ ನೇಮಕ ಹೊಂದಿ ವೇತನ ಪಡೆಯುತ್ತಿರುವವರಿಗೆ ಪಿಂಚಣಿ ಸೌಲಭ್ಯ ನೀಡುತ್ತಿಲ್ಲ
ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣೆ ವಂಚಿತ ನೌಕರರಿಂದ ಮತ್ತೊಮ್ಮೆ ಟೌನ್‌ಹಾಲ್ ಎದುರು ಬೃಹತ್ ಹೋರಾಟ ನಡೆಸಿದ್ದಾರೆ. 2006ರ ನಂತರ ನೇಮಕ ಹೊಂದಿ ವೇತನ ಪಡೆಯುತ್ತಿರುವವರಿಗೆ ಪಿಂಚಣಿ ಸೌಲಭ್ಯ ನೀಡುತ್ತಿಲ್ಲ. ಹೀಗಾಗಿ ನಿವೃತ್ತಿ ಬಳಿಕ ಅನುದಾನಿತ ನೌಕರರಿಗೆ ಜೀವನ ಭದ್ರತೆ ಇಲ್ಲದಂತಾಗಿದೆ. ಹೀಗಾಗಿ ನಮಗೆ ಪಿಂಚಣಿ ಸೌಲಭ್ಯ ಒದಗಿಸಕೊಡಬೇಕೆಂದು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಬಗ್ಗೆ ಸಂಘದ ಕಾರ್ಯದರ್ಶಿ ಶಶಿಧರ್ ಈ ಟಿವಿ ಭಾರತದೊಂದಿಗೆ ಮಾತುಕತೆ ನಡೆಸಿದ್ದಾರೆ.
TAGGED:
ಟೌನ್‌ಹಾಲ್ ಎದುರು ಬೃಹತ್ ಹೋರಾಟ