ಎಂಜಿನಿಯರಿಂಗ್ ಪದವೀಧರನ ಸೋಡಾ ಪ್ರೀತಿ: ಶಿವಮೊಗ್ಗದಲ್ಲೊಬ್ಬ ಅಪ್ಡೇಟೆಡ್ ಯುವ ವ್ಯಾಪಾರಿ - video
ಈ ಯುವಕ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದವರು. ಓದಿದ್ದು ಬೆಂಗಳೂರಲ್ಲಿ, ಕಂಪನಿಗಳ ಕೆಲಸದಲ್ಲಿ ಬೇರೆಯವರ ಕೈಯಲ್ಲಿ ದುಡಿಯುವ ಮನಸ್ಸಿಲ್ಲದೇ ತಂದೆಯ ಸೋಡಾ ಅಂಗಡಿಯಲ್ಲಿ ಹೆಚ್ಚಿನ ಗಳಿಕೆಯನ್ನು ಮಾಡುತ್ತಿರುವ ನವ ಉತ್ಸಾಹಿ. ಕೆಲಸವೇ ಇಲ್ಲ, ಸಿಗಲ್ಲ ಎಂದು ಗೊಣಗುವ ಯುವ ಮನಸ್ಸುಗಳ ಮಧ್ಯೆ ಮಿಂಚುವ ಯಂಗ್ ಐಕಾನ್ ಕಥೆಯನ್ನು ನೀವೊಮ್ಮೆ ನೋಡಿ.
TAGGED:
video