ಗಾಯಗೊಂಡ್ರೂ ಶಿಖರ್ ಧವನ್ ವರ್ಕೌಟ್ ಮೆಚ್ಚಲೇಬೇಕು! ಜಿಮ್ನಲ್ಲಿ ಬೆವರು ಹರಿಸಿದ ಗಬ್ಬರ್! - ಇಂಗ್ಲೆಂಡ್
ವಿಶ್ವಕಪ್ ಮಹಾಟೂರ್ನಿಯಲ್ಲಿ ಕಾಂಗರೂಗಳ ವಿರುದ್ಧ ಅಬ್ಬರಿಸಿದ್ದ ಗಬ್ಬರ್ ಸಿಂಗ್ ಹೆಬ್ಬೆರಳಿನ ಗಾಯದಿಂದಾಗಿ ತಂಡದಿಂದ ಹೊರಬಿದ್ದಿದ್ದಾರೆ. ಇಷ್ಟಾದರೂ ಅವರ ಆತ್ಮವಿಶ್ವಾಸ ಮಾತ್ರ ಕುಗ್ಗಿಲ್ಲ. ಆದಷ್ಟು ಬೇಗ ತಂಡ ಸೇರಿಕೊಂಡು ಮತ್ತೆ ಮಿಂಚುವ ವಿಶ್ವಾಸ ಹೊಂದಿರುವ ಧವನ್ ಸಖತ್ ಆಗಿ ವರ್ಕೌಟ್ ನಡೆಸಿದ್ದಾರೆ.