ಕರ್ನಾಟಕ

karnataka

ETV Bharat / videos

ಹಾಡಿನ ಮೂಲಕ ಕೊರೊನಾ ಜಾಗೃತಿಗೆ ಮುಂದಾದ ಡಾಂಗೆ: ಜಾರಕಿಹೊಳಿ ಸಾಥ್​ - chikkowi latest news

By

Published : Apr 29, 2020, 1:32 PM IST

Updated : Apr 29, 2020, 1:39 PM IST

ಉತ್ತರ ಕರ್ನಾಟಕದ ಖ್ಯಾತ ಜಾನಪದ ಗಾಯಕ ಶಬ್ಬೀರ್ ಡಾಂಗೆ ಹಾಡಿರುವ ಕೊರೊನಾ ಜಾಗೃತಿ ಗೀತೆಯೊಂದು ವೈರಲ್ ಆಗಿದ್ದು, ಲಕ್ಷಾಂತರ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಸಂಪೂರ್ಣ ಹಳ್ಳಿ ಸೊಗಡಿನ ಹಾಡಾಗಿದ್ದು, ತಾವೇ ರಚಿಸಿ ಹಾಡಿರುವ ಕೊರೊನಾ ಜಾಗೃತಿ‌ ಗೀತೆಯನ್ನು ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಮಾರ್ಗದರ್ಶನದಲ್ಲಿ ಸಹಗಾಯಕಿ ಐಶ್ವರ್ಯ ತಳವಾರ ಜೊತೆಗೂಡಿ ಈ ಕೊರೊನಾ ಜಾಗೃತಿ ಗೀತೆಯನ್ನು ಹಾಡಿದ್ದಾರೆ.
Last Updated : Apr 29, 2020, 1:39 PM IST

ABOUT THE AUTHOR

...view details