ಪಿಪಿಇ ಸಾಧನ ಬಳಕೆ ಹೇಗೆ? ಇಲ್ಲಿದೆ ವಿಡಿಯೋ ಗೈಡ್ - ವೈದ್ಯರು ಹಾಗೂ ನರ್ಸ್
ಕೋವಿಡ್-19 ರೋಗಿಗಳ ಚಿಕಿತ್ಸೆಯಲ್ಲಿ ಪರ್ಸನಲ್ ಪ್ರೊಟೆಕ್ಟಿವ್ ಎಕ್ವಿಪ್ಮೆಂಟ್ ಅಥವಾ ವೈಯಕ್ತಿಕ ಸುರಕ್ಷತಾ ಸಾಧನದ ಪಾತ್ರ ಬಹು ಮುಖ್ಯವಾಗಿದೆ. ಕೊರೊನಾ ಪೀಡಿತರಿಗೆ ಚಿಕಿತ್ಸೆ ನೀಡುವ ವೈದ್ಯರು ಹಾಗೂ ನರ್ಸ್ಗಳು ಈ ಸಾಧನ ಬಳಸುವುದು ತೀರಾ ಅಗತ್ಯ. ಇದನ್ನು ಹೇಗೆ ಬಳಸಬೇಕೆಂಬ ಬಗ್ಗೆ ವಿವರಿಸುವ ವಿಡಿಯೋ ಇಲ್ಲಿದೆ ನೋಡಿ.